Breaking News
recent

Pyscho Rights Soldout for 2.4 crores

Psycho Film Rights soldout for 2.4 crores!!

From Psycho - Kannada


Psycho gets U/A certificate on 1st Oct 2008
ಸೈಕೋ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾದ 'ಸೈಕೋ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರದ ನಾಯಕ ನಾಯಕಿಯರನ್ನು ತೋರಿಸದೇ ಬರೀ ಹಾಡುಗಳ ಮೂಲಕ ಅಪಾರ ಪ್ರಚಾರ ಗಿಟ್ಟಿಸಿಕೊಂಡ 'ಸೈಕೋ' ಚಿತ್ರದ ಪ್ರಮುಖ ಅಂಶಗಳನ್ನು ಸೆನ್ಸಾರ್ ಮಂಡಳಿ ಪ್ರಶಂಸಿಸಿದೆ ಎಂದು ಚಿತ್ರದ ನಿರ್ದೇಶಕ ದೇವದತ್ ತಿಳಿಸಿದ್ದಾರೆ.ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅವರ ವಿಶಿಷ್ಟ ಕಲ್ಪನೆಯ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಅದರಲ್ಲೂ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ..' ಹಾಡಂತು ಈಗ ಎಲ್ಲರ ಬಾಯಲ್ಲೂ ಕುಣಿದಾಡುತ್ತಿದೆ. ಇದರಿಂದಾಗಿ ರಘು ದೀಕ್ಷಿತ್ ಗೆ ಸಂಗೀತ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ.ಭಾರಿ ಕುತೂಹಲ ಕೆರಳಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಪ್ರಸಂಸೆಯ ಮಾತುಗಳು ಕೇಳಿಬರುತ್ತಿವೆ. 2.40 ಕೋಟಿ ರೂಗಳಿಗೆ ಸಿನಿಮಾ ಮಾರಾಟವಾಗಿದೆ ಎಂದು ಹೇಳಲಾಗಿದೆ. 4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಭಾ ಕುಮಾರ್ ಕ್ಯಾಮೆರಾ, ವಿನ್ಸೆಂಟ್ ನೃತ್ಯ, ರವಿವರ್ಮ ಸಾಹಸ, ಬಿ.ಎಸ್. ಕೆಂಪರಾಜ್ ಸಂಕಲನವಿದೆ. ಸೈಕೋ ರಾಜ್ಯಾದ್ಯಂತ ಅಕ್ಟೋಬರ್ 31 ರಂದು ತೆರೆ ಕಾಣಲಿದೆ
For the first time in the HISTORY of KFI, PSYCHO is getting released SIMULTANEOUSLY in 7 COUNTRIES OUTSIDE INDIA
AMERICA
U.K
HONG KONG
SINGAPOOR
MALAYSIA
U.A.E
AUSTRALIA & NEW ZEALAND



Psycho Kannada Movie Trailer - New 3 min clip


Psycho Coming 31st oct 2008

DD

DD

2 comments:

Anonymous said...

The vredit goes to Raghu Deekshit for his wonderful music and voice.
Because of his 'Mahadeshwara' song the music is going very well. Let's hope the film also do well after it's release.
--------------------------------
Desiwood - Kannada video songs free download
Mobile Mania - Kannada Ringtones

Anonymous said...

Good Blog here !

Powered by Blogger.